eJnana: Web portal dedicated to teachers and students for publication of articles
 
 


This portal is for learners and for those who impart knowledge to school students on any subject/topic. This portal is open to teachers, students and general public for submitting and reading articles which enhance learner's knowledge and is a permanet place for publications.

For details Visit www.eShale.org/ejnana

 

 
     
 
eಜ್ಞಾನ : ಶಿಕ್ಷಕರ ಮತ್ತು ಮಕ್ಕಳ ಜ್ಞಾನ ಭಂಡಾರ
 
 


ಪ್ರಯೋಗಶೀಲ ಶಿಕ್ಷಕರು, ಪ್ರತಿಭಾವಂತ ಮಕ್ಕಳು ತಮ್ಮಲ್ಲಿರುವ ಪ್ರತಿಭೆಯನ್ನು ಜಗತ್ತಿಗೆ ತೋರಿಸಲು ಇರುವ ಮಾಧ್ಯಮ ಪತ್ರಿಕೆ ಮತ್ತು ದೂರದರ್ಶನ. ಒಮ್ಮೆ ಪ್ರಕಟವಾದ ಮೇಲೆ ಅಥವಾ ಒಮ್ಮೆ ದೂರದರ್ಶನದಲ್ಲಿ ಬಿತ್ತರವಾದ ಮೇಲೆ ಕಾಲಾನಂತರ ಆಸಕ್ತರಿಗೆ ತಿಳಿಯುವುದು ಹೇಗೆ? ಇದಕ್ಕಾಗಿ ಬೇಕು ಖಾಯಂ ಸ್ಥಳ ಮತ್ತು ಮುಕ್ತ ವೇದಿಕೆ. ಅದೇ ಇಜ್ಞಾನ.

1. ಶಿಕ್ಷಕರ/ಪಾಲಕರ/ವಿದ್ಯಾರ್ಥಿಗಳ ಅನುಭವ/ಪ್ರತಿಭೆಯ ಪ್ರಕಟಣಾ ವೇದಿಕೆ
2. ಎಲ್ಲಾ ಹಂತದ ಶಾಲಾ ಮಕ್ಕಳ ಪಠ್ಯ ಮತ್ತು ಪೂರಕ ಪಠ್ಯದ ಮಾಹಿತಿ
3. ಉಚಿತ ಹಾಗೂ ನಿರ್ಬಂಧರಹಿತ ಬಳಕೆ/ಸಲ್ಲಿಸುವಿಕೆ
4. ಲೇಖನಗಳ ಸಂಗ್ರಹ/ಡೌನ್ ಲೋಡ್

ವಿವರಗಳಿಗೆ www.eShale.org/ejnana ನೋಡಿ.