ಉತ್ತರ: ಯಾವುದೂ ಅಲ್ಲ.

ವಿವರಣೆ:

ಅಂತಸ್ಥ ನಿಯಮಿತ ಬಹುಭುಜವನ್ನು ರಚಿಸಿದರೆ ವೃತ್ತದ ಕೇಂದ್ರದಲ್ಲಿ ಉಂಟಾಗುವ ಕೋನ = (3600 ÷ ಬಾಹುಗಳ ಸಂಖ್ಯೆ). 7 ಬಾಹುಗಳಿರುವ ನಿಯಮಿತ ಬಹುಭುಜವನ್ನು ರಚಿಸಬೇಕಾದರೆ ಸಂಖ್ಯೆ360, 7 ರಿಂದ ನಿಶ್ಶೇಷವಾಗಿ ಭಾಗಿಸಲ್ಪಡಬೇಕು. ಸಂಖ್ಯೆ 7 ಅವಿಭಾಜ್ಯ ಸಂಖ್ಯೆ ಆಗಿರುವುದರಿಂದ ಇದು ಸಾಧ್ಯವಿಲ್ಲ.