ಭಾರತೀಯ ಗಣಿತಜ್ಞ ಶ್ರೀಧರಾಚಾರ್ಯ (ಕ್ರಿ.. 1025) ರ ಕ್ರಮ

ವರ್ಗ ಸಮೀಕರಣದ ಸಾಮಾನ್ಯ ರೂಪ : ax2+bx+c =0 -----(1)

1

4a2x2 +4abx+4ac =0

ಸಮೀಕರಣ (1) ನ್ನುಎರಡೂ ಕಡೆ 4a ಯಿಂದ ಗುಣಿಸಿದಾಗ

2

4a2x2 +4abx+b2+4ac = b2

ಎರಡೂ ಕಡೆ b2 ನ್ನು ಕೂಡಿಸಿದಾಗ

3

4a2x2 +4abx+b2 = b2-4ac

ಎರಡೂ ಕಡೆಯಿಂದ 4ac ನ್ನು ಕಳೆದಾಗ

4

(2ax+b)2 = b2-4ac

ಎಡ ಭಾಗವನ್ನು ಸಂಕ್ಷೇಪಿಸಿದಾಗ

5

2ax+b = ±SQRT(b2-4ac)

ಎರಡೂ ಕಡೆ ವರ್ಗಮೂಲ( SQRT) ತೆಗೆದಾಗ

6

x =[-b±SQRT(b2-4ac) ]/2a

ಸ್ಥಳಾಂತರಿಸಿ,ಸಂಕ್ಷೇಪಿಸಿದಾಗ

ವಿ.ಸೂ. ಈ ಸೂತ್ರವನ್ನು ಭಾಸ್ಕರಾಚಾರ್ಯರು ’ಲೀಲಾವತಿ’ ಗ್ರಂಥದಲ್ಲೂ ಕೊಟ್ಟಿದ್ದಾರೆ