Ganaka1,2,3: Learn Computer usage in just 3 hours(Self learning computer DVD)
 
 

Though many schools have computers, there are not many who can teach students the use of a computer. This computer DVD is a self learning DVD with which one can gain enough knowledge to use a computer in just 3 hours. Facilities include:

1. Lessons based on components of open and freeware ‘Open Office‘ to teach equivalent of Word, excel, PowerPoint, Access and other programs
2. Lessons on computer, internet, email surfing, searching, etc
3. Multi media presentation
4. All softwares are provided in the DVD itself for quick and easy installation
5. Useful for students, those looking for employment, housewives,etc
6. Useful for all age groups
7. Examples used for demonstration can be downloaded for easy learning
8. 19 lessons/topics

For details Visit www.eShale.org/ganaka123

 

 
     
 
ಗಣಕ1,2,3: 3 ಗಂಟೆಗಳಲ್ಲಿ ಕಂಪ್ಯೂಟರ್ ಬಳಸುವುದನ್ನು ಕಲಿಸುವ ಸ್ವಯಂ ಕಲಿಕಾ ಕಂಪ್ಯೂಟರ್ ಡಿವಿಡಿ
 
 

ಹೆಚ್ಚಿನ ಶಾಲೆಗಳಲ್ಲಿ ಕಂಪ್ಯೂಟರ್ ಗಳಿದ್ದರೂ ಸರಿಯಾಗಿ ಕಲಿಸುವವರು ಇರುವುದಿಲ್ಲ. ಕಲಿಯುವವರ ಸಮಯ, ಅನುಕೂಲ, ಆಸಕ್ತಿಗೆ ಅನುಗುಣವಾಗಿ ಸ್ವಯಂ ಕಂಪ್ಯೂಟರ್ ಕಲಿಕಾ ಡಿವಿಡಿ ಇದಾಗಿದೆ. ಕಂಪ್ಯೂಟರ್ ಬಳಸುವುದನ್ನು ಕಲಿಯಲು ಆಸಕ್ತಿ ಇರುವ ಸರಕಾರೀ ಉದ್ಯೋಗಿಗಳೂ, ಉದ್ಯೋಗಾಂಕ್ಷಿಗಳೂ, ಗೃಹಿಣಿಯರೂ, ಇದರ ಲಾಭ ಪಡೆಯ ಬಹುದು. ಇಲ್ಲಿನ ಸೌಲಭ್ಯಗಳು:

1. ವರ್ಡ್,ಎಕ್ಸೆಲ್, ಪವರ್ ಪಾಂಯ್ಟ್, ಏಕ್ಸೆಸ್ ಗಳಿಗೆ ಸಮನಾದ ಮುಕ್ತ ಮತ್ತು ಉಚಿತ ತಂತ್ರಾಂಶ್ ’ಓಪನ್ ಆಫೀಸ್’ ನಲ್ಲಿನ ವಿವಿಧ ಪ್ರೋಗ್ರಾಂಗಳ ಕಲಿಕೆ.
2. ಕಂಪ್ಯೂಟರ್, ಇಂಟರ್ನೆಟ್, ಇಮೈಲ್ .. ಬಳಕೆಯ ಕಲಿಕೆ.
3. ಶ್ರವಣ, ದೃಶ್ಯ ಮತ್ತು ಪಠ್ಯ ಮಾಧ್ಯಮಗಳ ಅಳವಡಿಕೆ.
4. ಡಿವಿಡಿಯಲ್ಲಿಯೇ ಕಲಿಕೆಯ ಎಲ್ಲಾತಂತ್ರಾಂಶಗಳು.
5. ವಿದ್ಯಾರ್ಥಿಗಳಿಗಲ್ಲದೇ ಎಲ್ಲರ ಕಲಿಕೆಗಾಗಿ.
6. ಸುಲಭ ಕಲಿಕೆಗಾಗಿ ಮಾದರಿ ಉದಾಹರಣೆಗಳ ಡೌನ್ ಲೋಡ್.
7. 19 ಪಾಠಗಳ/ವಿಷಯಗಳ ಕಲಿಕೆ.

ವಿವರಗಳಿಗಿ ಕ್ಲಿಕ್ಕಿಸಿ: www.eShale.org/ganaka123