|
Passing SSLC examination is an important stage in one’s life as students face a public examination for the
first time in their life. If that is a challenge for students, for teachers it is a challenge of a different kind. More so of setting of question papers
and evaluating answer papers of every student. The pressure starts from December every year. This software attempts to address most of the students’ and
teacher’s issues seen during that period.
Student edition
1. Collection of Question and answer papers of SSLC/NTSE/NMMS Examinations from various sources
2. Variety of questions.
3. As per blue print of Karnataka State Examination Board/DSERT.
4. Covers SSLC’s 5 subjects( Kannada, English, Mathematics, Science and Social Science).
5. Papers in both Kannada and English mediums.
6. Answers prepared by experienced teachers.
7. Computer based self evaluation of one mark objective questions.
8. Question and answer papers in PDF format in both Kannada and English.
9. Printing of question and answer papers for distribution among students.
10. No two Question papers are identical.
11. Video on Installation procedure and product usage.
12. All required software in the CD itself.
Additional features in School edition***
13. Facility for teachers in school to set and save their own sets of question and answer papers.
14. Provision to set and save Q&As from standard 5 itself.
15. Customization for conducting unit tests, mid term/annual or any exam.
16. Export and import facility of local Database (locally stored Q&As)
Available in CD.
For details Visit www.eShale.org/qkosha
|
|
|
ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಎದುರಿಸುವುದು ಸವಾಲಾದರೆ, ಪ್ರಶ್ನೆಪತ್ರಿಕೆಯನ್ನು ತಯಾರಿಸುವುದು ಮತ್ತು ಎಲ್ಲಾ ಉತ್ತರಪತ್ರಿಕೆಗಳನ್ನು ತಿದ್ದುವುದು ಶಿಕ್ಷಕರಿಗೆ ಇನ್ನೊಂದು ರೀತಿಯ ಸವಾಲು. ಈ ಬಹುತೇಕ ಸಮಸ್ಯೆಗಳಿಗೆ ಪರಿಹಾರವೇ Qಕೋಶ ತಂತ್ರಾಂಶ.
ವಿದ್ಯಾರ್ಥಿ ಆವೃತ್ತಿ:
1. ವಿವಿಧ ಮೂಲಗಳಿಂದ ಸಂಗ್ರಹಿಸಿದ ಎಸ್ ಎಸ್ ಎಲ್ ಸಿ, NTSE ಮತ್ತು NMMS ಪರೀಕ್ಷೆಗಳ ಪ್ರಶ್ನೆ ಮತ್ತು ಉತ್ತರಗಳು.
2. ಎಸ್ ಎಸ್ ಎಲ್ ಸಿ ಯ 5 ವಿಷಯಗಳ (ಕನ್ನಡ, ಇಂಗ್ಲೀಷ್, ಗಣಿತ, ವಿಜ್ಞಾನ ಮತ್ತು ಸಮಾಜ) ಮೇಲೆ ಪತ್ರಿಕೆಗಳು.
3. ನುರಿತ ಅಧ್ಯಾಪಕರಿಂದ ಪ್ರಶ್ನೆ ಮತ್ತು ಅವುಗಳಿಗೆ ಉತ್ತರಗಳು.
4. ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿಗಳ ನೀಲಿನಕ್ಷೆಗನುಗುಣವಾಗಿ ಪ್ರಶ್ನೆಗಳು.
5. ಒಂದು ಅಂಕದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಿಂದ ಕಂಪ್ಯೂಟರ್ ಎದುರೇ ಸ್ವಯಂ ಮೌಲ್ಯಮಾಪನ.
6. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಪ್ರಶ್ನೆ ಮತ್ತು ಉತ್ತರಗಳಿರುವ ಪಿಡಿಎಫ್ ಫೈಲ್.
7. ಪ್ರಶ್ನೆ ಮತ್ತು ಉತ್ತರಪತ್ರಿಕೆಗಳನ್ನು ಮುದ್ರಿಸಿಕೊಳ್ಳುವ ಸೌಲಭ್ಯ.
8. ತಂತ್ರಾಂಶವನ್ನು ಅನುಸ್ಥಾಪಿಸುವ ಮತ್ತು ಅದನ್ನು ಬಳಸುವ ಕ್ರಮದ ವಿಡಿಯೋ.
9. ಉಪಯೋಗಿಸಲು ಬೇಕಾಗಿರುವ ಎಲ್ಲಾ ತಂತ್ರಾಂಶಗಳು ಸಿಡಿ ಯಲ್ಲೇ ಲಭ್ಯ.
ಶಾಲಾ ಆವೃತ್ತಿಯಲ್ಲಿನ ಅಧಿಕ ಸೌಲಭ್ಯಗಳು:***
10. ಶಾಲೆಯಲ್ಲಿನ ಶಿಕ್ಷಕರೇ ಪ್ರಶ್ನೆ ಮತ್ತು ಉತ್ತರಗಳನ್ನು ತಯಾರಿಸಿ, ಉಳಿಸಿಕೊಳ್ಳುವ ಸೌಲಭ್ಯ .
11. ತರಗತಿ 5 ರಿಂದ ಆರಂಭಿಸಿ ಪ್ರಶ್ನೆ ಮತ್ತು ಉತ್ತರಗಳ ಸಂಗ್ರಹ.
12. ಅರ್ಧವಾರ್ಷಿಕ, ವಾರ್ಷಿಕ ಮತ್ತಿತರ ಪರೀಕ್ಷೆಗಳನ್ನೂ ನಡೆಸಲು ಸಹಕಾರಿ.
13. ಪ್ರಶ್ನೆ ಮತ್ತು ಉತ್ತರಗಳಿರುವ ಸ್ಥಳೀಯ ಡೇಟಾಬೇಸ್ ನ್ನು ಬೇರೆಡೆ ಉಳಿಸಿ, ಮರಳಿ ಪಡೆದುಕೊಳ್ಳುವ ಸೌಲಭ್ಯ.
ವಿವರಗಳಿಗೆ www.eShale.org/qkosha ನೋಡಿ. ಇದು ಸಿಡಿಯಲ್ಲೂ ಲಭ್ಯವಿದೆ.
|
|