ಕನ್ನಡ ಮಾಧ್ಯಮ ಪ್ರೌಢ ಶಾಲಾ ಮಕ್ಕಳ ಗಣಿತಕ್ಕಾಗಿ ಉಚಿತ ಸಲಹಾ ಯೋಜನೆ.
  ಪ್ರೀತಿಯ ವಿದ್ಯಾರ್ಥಿಗಳೇ,
  ಏಕಲವ್ಯನಂತೆ ಹಲವು ಅವಕಾಶ ಮತ್ತು ಸೌಲಭ್ಯಗಳಿಂದ ವಂಚಿತರಾಗಿರುವ ಗ್ರಾಮೀಣ ಭಾಗದಿಂದ ಬರುತ್ತಿರುವ ನಿಮ್ಮಂತಹ ಹಲವರಿಗೆ ದ್ರೋಣಾಚಾರ್ಯನಂತಿರುವ ಗುರುವಿನ   ಅವಶ್ಯಕತೆ ಇದೆ ಅಲ್ಲವೇ? ಪ್ರೌಢಶಾಲಾ ಗಣಿತದ ವಿಷಯದ ಕುರಿತಾಗಿ ನಿಮ್ಮ ಪ್ರಶ್ನೆ, ಸಂಶಯ, ಸಂದೇಹ ಈ ಎಲ್ಲವನ್ನೂ ದೂರ ಮಾಡುವ ವ್ಯವಸ್ಥೆ ನಿಮಗಾಗಿ ಈಗ ತೆರೆದಿದೆ. ಈ   ಅವಕಾಶವನ್ನು ಬಳಸಿಕೊಳ್ಳಿ ಮತ್ತು ಇತರರಿಗೂ ತಿಳಿಸಿ.
  ತರಗತಿ 8,9 ಮತ್ತು 10 ರ ಗಣಿತ ಪಠ್ಯದಲ್ಲಿ ಯಾವ ಭಾಗ/ಸಮಸ್ಯೆಯ ಪರಿಹಾರ ಅರ್ಥವಾಗಲಿಲ್ಲವೋ ಅಥವಾ ಎಲ್ಲಿ ಸಂಶಯವಿದೆಯೋ ಅದನ್ನು ಇಲ್ಲಿ ತಿಳಿಸಿ. ನೀವೇ ತಿಳಿಸಿದ  ನಿಮಗೆಅನುಕೂಲವಾದ ಸಮಯದಲ್ಲಿ ನಾವೇ ಕರೆಮಾಡಿ ಉಚಿತವಾಗಿ ನಿಮ್ಮ ಸಂಶಯವನ್ನು ದೂರಮಾಡುತ್ತೇವೆ.
  This new project of www.eShale.org caters to the needs of students, teachers and parents who have doubts in  the Mathematics subject of classes 8,9 and 10 as per Karnataka state syllabus. We provide clarifications and answers to their  queries free of charge, either by email or over phone at a time convenient to them.

  ಇಲ್ಲಿ ಇರುವ ಆಯ್ಕೆಗಳು :
  1. ಸಮಸ್ಯೆ? :-ಪ್ರಶ್ನೆ/ಸಂದೇಹದ ವಿವರ ಸಲ್ಲಿಸುವಿಕೆ
  2. ಪರಿಹಾರ :-ನಿಮ್ಮ ಪ್ರಶ್ನೆಗೆ/ಸಂದೇಹಕ್ಕೆ ಪರಿಹಾರ
  3. ಪರಿಹಾರ ಪಟ್ಟಿ :-ಎಲ್ಲಾ ಪ್ರಶ್ನೆ/ಸಂದೇಹಗಳ ಪರಿಹಾರದ ಸಂಪೂರ್ಣ ಪಟ್ಟಿ
A project of :: © eShale.org ::