ನಮ್ಮ ಈ ಯೋಜನೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವು ಮಹನೀಯರು ಸಹಾಯ ಹಸ್ತ ಚಾಚಿರುವುದೂ ಅಲ್ಲದೆ ನಮ್ಮನ್ನು ಪ್ರೋತ್ಸಾಹಿಸಿಯೂ ಇರುತ್ತಾರೆ. ಅವರನ್ನು ಇಲ್ಲಿ ನೆನೆಯಬೇಕಾದ್ದು ನಮ್ಮ ಕರ್ತವ್ಯ. ವಿವರಗಳಿಗೆ ಸೂಕ್ತ ಚೌಕಟ್ಟಿನ ಮೇಲೆ ಕ್ಲಿಕ್ಕಿಸಿ.
(ಅಕಾರಾಂತವಾಗಿ)
ಶ್ರೀ. ನರಸಿಂಹ ಮಧ್ಯಸ್ಥ ಸಮಾಜ ವಿಜ್ಞಾನ ಶಿಕ್ಷಕ, ವಿವೇಕ ಪದವಿ ಪೂರ್ವ ಕಾಲೇಜು,ಕೋಟ.
ಎಂ. ಎ., ಬಿ ಎಡ್
ಶ್ರೀಮತಿ. ನೀರಜಾ ವಿಜ್ಞಾನ ಶಿಕ್ಷಕಿ ,ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋಟ
ಎಂ.ಎಸ್.ಸಿ.,ಬಿ ಎಡ್
ಶ್ರೀಮತಿ. ಪುಷ್ಪಲತ ವಿಜ್ಞಾನ ಶಿಕ್ಷಕಿ , ವಿವೇಕ ಬಾಲಿಕಾ ಪ್ರೌಢಶಾಲೆ, ಕೋಟ
ಬಿ ಎಸ್ ಸಿ.ಬಿ ಎಡ್. ಎಂ. ಎ.
ಶ್ರೀ. ರಾಧಾಕೃಷ್ಣ ಭಟ್ ಗಣಿತ ಮತ್ತು ವಿಜ್ಞಾನ ಶಿಕ್ಷಕ,ವಿವೇಕ ಬಾಲಿಕಾ ಪ್ರೌಢಶಾಲೆ, ಕೋಟ.
ಎಮ್ ಎಸ್ ಸಿ., ಎಮ್.ಎ., ಬಿ ಎಡ್.
ಶ್ರೀ. ರಾಮದೇವ ಐತಾಳ ಮುಖ್ಯೋಪಾಧ್ಯಾಯ, ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋಟ
ಎಂ.ಎ.,ಬಿ ಎಡ್
ಶ್ರೀಮತಿ. ವಿನಿತ ಹಂದೆ ವಿಜ್ಞಾನ ಶಿಕ್ಷಕಿ ,ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋಟ
ಬಿ.ಎಸ್.ಸಿ.,ಬಿ ಎಡ್
ಶ್ರೀ. ಬಿ. ವಿ ಕುಲಕರ್ಣಿ
ಅಪರ ಆಯುಕ್ತರು.-ಧಾರವಾಡ. ಸಾರ್ವಜನಿಕ ಶಿಕ್ಷಣ ಇಲಾಖೆ
ಶ್ರೀ. ವೆಂಕಟೇಶಯ್ಯ.ಡಿ
ನಿರ್ದೇಶಕರು ಮತ್ತು ಅವರ ಸಹೋದ್ಯೋಗಿಗಳು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
ಶ್ರೀ. ವೆಂಕಟೇಶಪ್ಪ
ಉಪನಿರ್ದೇಶಕರು-ಬೆಂಗಳೂರು ಗ್ರಾಮಾಂತರ ಮತ್ತು ಅವರ ಸಹೋದ್ಯೋಗಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ
ಶ್ರೀಮತಿ. ಗಿರಿಜಾ ಲೋಕೇಶ್ ಮತ್ತು ಅವರ ಸಹೋದ್ಯೋಗಿಗಳು
ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
ಪ್ರೊ. ಉಪೇಂದ್ರ ಸೋಮಯಾಜಿ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಚಿತ್ರಪಾಡಿ (ಕೋಟ-ಸಾಲಿಗ್ರಾಮ). ಸಾಹಿತ್ಯದ ನೆರವು.
ಶ್ರೀ. ಬೇಳೂರು ಸುದರ್ಶನ
ಸಹಸಂಪಾದಕರು, ವಿ .ಆರ್.ಎಲ್ ಮೀಡಿಯಾ ಪ್ರಚಾರ ಮತ್ತು ವಿಷಯ ಸಂಗ್ರಹ ನೆರವು. Email : beluru@gmail.com
ಶ್ರೀ. ರಾಕೇಶ್
ವಿನ್ಯಾಸಕರು, ಮುದ್ರಕರು ವಿನ್ಯಾಸ, ಮುದ್ರಣ, ಮಾರಾಟ ಮತ್ತು ಪ್ರಚಾರದ ನೆರವು. ವರ್ಣಿಲ ಡಿಸೈನ್ಸ್ & ಪ್ರಿಂಟ್ಸ್. ಬೆಂಗಳೂರು.
Website : www.varnila.com Email : roxbangera@gmail.com
ಶ್ರೀ. ಶೇಷಾಚಲಯ್ಯ
ನಿರ್ದೇಶಕರು, ಧ್ರುವ ಕನ್ಸಲ್ಟಿಂಗ್ ಸಂಸ್ಥೆ ತಾಂತ್ರಿಕ ನೆರವು. www.dhruvaconsulting.com Email : shesha@dhruvaconsulting.com
ಶ್ರೀ. ರೋಹಿತ್ ಎಸ್ .ಹೆಚ್.
ಹೆಚ್. ಪಿ. ಇಂಡಿಯಾ, ಬೆಂಗಳೂರು ವಿಷಯ ಸಂಗ್ರಹದ ನೆರವು. Email : rohithsh007@gmail.com
ಶ್ರೀ. ಶ್ರೀವರದ ಸೋಮಯಾಜಿ
ಬ್ರಾಡ್ ಕಾಂ, ಸಿಂಗಾಪುರ. ವೆಬ್ ವಿನ್ಯಾಸ, ತಾಂತ್ರಿಕ ನೆರವು,Trouble shooting
ಶ್ರೀಮತಿ. ಪುಷ್ಪಾ ರಾಕೇಶ್
ವಿನ್ಯಾಸಕಿ, ಡಿ.ಟಿ.ಪಿ ತಂತ್ರಜ್ಞಾನ, ಬಿಜ಼್ ಹಬ್ ವಿಷಯ ಸಂಗ್ರಹದ ನೆರವು.
ಶ್ರೀ. ಪ್ರಭಾಸ
ಇಂಜಿನಿಯರಿಂಗ್ ವಿದ್ಯಾರ್ಥಿ, ಬೆಂಗಳೂರು ವಿಷಯ ಸಂಗ್ರಹದ ನೆರವು.
ಶ್ರೀ. ಶ್ರೀನಂದನ
ಇಂಜಿನಿಯರಿಂಗ್ ವಿದ್ಯಾರ್ಥಿ, ಬೆಂಗಳೂರು ವಿಷಯ ಸಂಗ್ರಹದ ನೆರವು.
This website uses an open source HTML to PDF converter program called mPDF and we would like to convey our sincere thanks to Ian@mPDF who helped us in getting the Unicode Kannada font render in PDF.
ಪ್ರೊ. ಉಪೇಂದ್ರ ಸೋಮಯಾಜಿ
ನಿವೃತ್ತ ಕನ್ನಡ ಪ್ರಾಧ್ಯಾಪಕರು, ಚಿತ್ರಪಾಡಿ (ಕೋಟ-ಸಾಲಿಗ್ರಾಮ).
ಸಾಹಿತ್ಯದ ನೆರವು.
ಶ್ರೀ. ಬೇಳೂರು ಸುದರ್ಶನ
ಸಹಸಂಪಾದಕರು, ವಿ .ಆರ್.ಎಲ್ ಮೀಡಿಯಾ
ಪ್ರಚಾರ ಮತ್ತು ವಿಷಯ ಸಂಗ್ರಹ ನೆರವು. Email : beluru@gmail.com
ಶ್ರೀ. ರಾಕೇಶ್
ವಿನ್ಯಾಸಕರು, ಮುದ್ರಕರು
ವಿನ್ಯಾಸ, ಮುದ್ರಣ, ಮಾರಾಟ ಮತ್ತು ಪ್ರಚಾರದ ನೆರವು. ವರ್ಣಿಲ ಡಿಸೈನ್ಸ್ & ಪ್ರಿಂಟ್ಸ್. ಬೆಂಗಳೂರು.
Website : www.varnila.com Email : roxbangera@gmail.com
ಶ್ರೀ. ಶೇಷಾಚಲಯ್ಯ
ನಿರ್ದೇಶಕರು, ಧ್ರುವ ಕನ್ಸಲ್ಟಿಂಗ್ ಸಂಸ್ಥೆ
ತಾಂತ್ರಿಕ ನೆರವು. www.dhruvaconsulting.com Email : shesha@dhruvaconsulting.com
ಶ್ರೀ. ರೋಹಿತ್ ಎಸ್ .ಹೆಚ್.
ಹೆಚ್. ಪಿ. ಇಂಡಿಯಾ, ಬೆಂಗಳೂರು
ವಿಷಯ ಸಂಗ್ರಹದ ನೆರವು. Email : rohithsh007@gmail.com
ಶ್ರೀ. ಶ್ರೀವರದ ಸೋಮಯಾಜಿ
ಬ್ರಾಡ್ ಕಾಂ, ಸಿಂಗಾಪುರ.
ವೆಬ್ ವಿನ್ಯಾಸ, ತಾಂತ್ರಿಕ ನೆರವು,Trouble shooting
ಶ್ರೀಮತಿ. ಪುಷ್ಪಾ ರಾಕೇಶ್
ವಿನ್ಯಾಸಕಿ, ಡಿ.ಟಿ.ಪಿ ತಂತ್ರಜ್ಞಾನ, ಬಿಜ಼್ ಹಬ್
ವಿಷಯ ಸಂಗ್ರಹದ ನೆರವು.
ಶ್ರೀ. ಪ್ರಭಾಸ
ಇಂಜಿನಿಯರಿಂಗ್ ವಿದ್ಯಾರ್ಥಿ, ಬೆಂಗಳೂರು
ವಿಷಯ ಸಂಗ್ರಹದ ನೆರವು.
ಶ್ರೀ. ಶ್ರೀನಂದನ
ಇಂಜಿನಿಯರಿಂಗ್ ವಿದ್ಯಾರ್ಥಿ, ಬೆಂಗಳೂರು
ವಿಷಯ ಸಂಗ್ರಹದ ನೆರವು.
ನಾವುಗಳು ಅಲ್ಲದೇ, ಈ ಯೋಜನೆಯ ಫಲಾನುಭವಿಗಳೆಲ್ಲರೂ ಮೇಲೆ ತಿಳಿಸಿದವರೆಲ್ಲರಿಗೂ ಬಹಳ ಆಭಾರಿಯಾಗಿದ್ದು ಅವರೆಲ್ಲರನ್ನೂ ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಳ್ಳಲೇ ಬೇಕು