ಸ್ಥಳೀಯ-ಶಿಕ್ಷಕ(ಸ್ಥಳೀಯವಾಗಿ ಶಿಕ್ಷಕರೇ ಪ್ರಶ್ನೆ ಮತ್ತು ಉತ್ತರಗಳನ್ನು ತಯಾರಿಸಿ ಉಳಿಸಬಹುದಾದ ಕೋಶ)- ಈ ಸೌಲಭ್ಯ ಶಾಲಾ ಆವೃತ್ತಿಯಲ್ಲಿ ಮಾತ್ರ ಇದೆ.
Q&A Bank creation at School level- These options available in 'School' edition
|
1 |
ಪ್ರಶ್ನೆ ಮತ್ತು ಉತ್ತರ ಪಟ್ಟಿ |
ಪ್ರಶ್ನೆ ಮತ್ತು ಉತ್ತರಗಳ ಪಟ್ಟಿ.
List of Questions and Answers.
|
2 |
ಪ್ರಶ್ನೆ ಮತ್ತು ಉತ್ತರ |
ಪ್ರಶ್ನೆಯ ಸಂಖ್ಯೆ ನೀಡಿ ಪ್ರಶ್ನೋತ್ತರ ಹೇಗೆ ಕಾಣಿಸುವುದು ಎಂದು ತಿಳಿಯಬಹುದು. ಸರಿಇಲ್ಲದಿದ್ದಲ್ಲಿ ಕ್ರಮ ಸಂಖ್ಯೆ 6 ಅಥವಾ 7 ರ ಮೂಲಕ ಬದಲಿಸಬಹುದು.
Display of Question and Answer for a Question_ID. For use in conjunction with Sl.No.6 or 7.
|
3 |
ಹೊಸ ಪ್ರಶ್ನೋತ್ತರ ಸೇರಿಸು |
ಪ್ರಶ್ನೆಯ ವಿಧವನ್ನು ನೀಡಿ ಹೊಸ ಪ್ರಶ್ನೋತ್ತರವನ್ನು ಸೇರಿಸುವುದು. ಇಲ್ಲಿ ಪ್ರತೀ ಪ್ರಶ್ನೋತ್ತರಕ್ಕೆ ಏಕೈಕ ಸಂಖ್ಯೆಯನ್ನು ನೀಡಲಾಗುತ್ತದೆ.
Addition of Question. Unique Question_ID given to every question.
|
4 |
ಕನ್ನಡದಲ್ಲಿ ಉತ್ತರವಿಲ್ಲದ ಪ್ರಶ್ನೆಗಳು |
ಪ್ರಶ್ನೆಗಳು ಕನ್ನಡದಲ್ಲಿ ಇದ್ದು ಉತ್ತರವಿಲ್ಲದ ಪ್ರಶ್ನೆಗಳ ಪಟ್ಟಿ. ಕ್ರಮ ಸಂಖ್ಯೆ 6 ರಮೂಲಕ ಉತ್ತರವನ್ನು ಸೇರಿಸಬಹುದು/ ಬದಲಿಸಬಹುದು.
List of questions without answer in Kannada.For use in conjunction with Sl.No.6.
|
5 |
ಇಂಗ್ಲೀಷ್ ನಲ್ಲಿ ಪ್ರಶ್ನೆ/ಉತ್ತರವಿಲ್ಲದ ಪ್ರಶ್ನೆಗಳು |
ಪ್ರಶ್ನೆಗಳು ಇಂಗ್ಲೀಷ್ ನಲ್ಲಿ ಇದ್ದು ಉತ್ತರವಿಲ್ಲದ ಪ್ರಶ್ನೆಗಳ ಪಟ್ಟಿ. ಕ್ರಮ ಸಂಖ್ಯೆ 7 ರಮೂಲಕ ಉತ್ತರವನ್ನು ಸೇರಿಸಬಹುದು/ ಬದಲಿಸಬಹುದು
List of Questions without English part.For use in conjunction with Sl.No.7.
|
6 |
ಪ್ರಶ್ನೋತ್ತರ ಬದಲಿಸು(ಕನ್ನಡ) |
ಪ್ರಶ್ನೆ ಸಂಖ್ಯೆ ನೀಡಿ ಕನ್ನಡದಲ್ಲಿರುವ ವಿವರಗಳನ್ನು ಬದಲಿಸಬಹುದು ಅಥವಾ ತಪ್ಪಾದ ಪ್ರಶ್ನೆಯನ್ನು ತೆಗೆದು ಹಾಕಬಹುದು.
Modification of Kannada part/Deletion of Question.
|
7 |
ಪ್ರಶ್ನೋತ್ತರ ಬದಲಿಸು(ಇಂಗ್ಲೀಷ್) |
ಪ್ರಶ್ನೆ ಸಂಖ್ಯೆ ನೀಡಿ ಇಂಗ್ಲೀಷ್ ನಲ್ಲಿರುವ ವಿವರಗಳನ್ನು ಬದಲಿಸ/ಸೇರಿಸ ಬಹುದು.
Modification of English part.
|
8 |
ತರಗತಿ ಬದಲಿಸಿ ಪ್ರಶ್ನೋತ್ತರ ಉಳಿಸು |
ಸದ್ಯ ಇರುವ ಪ್ರಶ್ನೋತ್ತರದ ತರಗತಿಯನ್ನು ಬದಲಿಸಿ ಹೊಸದಾಗಿ ಅದೇ ವಿವರಗಳಿರುವ ಇನ್ನೊಂದು ಪ್ರಶ್ನೋತ್ತರವನ್ನು ಸೇರಿಸಬಹುದು
Transfer of Question.
|
9 |
ಬ್ಯಾಕ್ ಅಪ್(ಎಕ್ಸ್ಪೋರ್ಟ್) |
ನಿಮ್ಮ(ಸ್ಥಳೀಯ) ಪ್ರಶ್ನೋತ್ತರಗಳನ್ನು ಒಂದೆಡೆ ಉಳಿಸಿಕೊಳ್ಳಬಹುದು.
Backup/Export of 'School' Database.
|
|
ರಿಸ್ಟೋರ್(ಇಂಪೋರ್ಟ್) |
ಕ್ರಮಸಂಖ್ಯೆ 9 ರ ಮೂಲಕ ಉಳಿಸಿಕೊಂಡಿದ್ದನ್ನು ತಿರುಗಿ ಹಿಂದಕ್ಕೆ ಪಡೆಯಬಹುದು.
Restore/Import of 'School' Database.
|