×
ಗಣಿತ 8910 ಪಾಠಗಳು
ವಿಶೇಷತೆಗಳು:
1. ಶಾಲಾಕಲಿಕೆಯ ಗಣಿತ ಕಲಿಕೆಗೆ ಪೂರಕ ವ್ಯವಸ್ಥೆ.
2. ನೂತನ ಪಠ್ಯಕ್ರಮದಂತೆ(CBSE/NCERT) ತರಗತಿ 8,9 ಮತ್ತು 10 ರ ಎಲ್ಲಾ ಗಣಿತ ಪಾಠಗಳು
3. ನುರಿತ ಐವರು ಅಧ್ಯಾಪಕರಿಂದ ಕನ್ನಡ ದಲ್ಲಿ ಗಣಿತ ಪಾಠಗಳು.
4. ಹಳೆಯ ಪಠ್ಯಕ್ರಮದ ಪಾಠಗಳನ್ನು ಉಳಿಸಿಕೊಳ್ಳಲಾಗಿದೆ(ಪಿ.ಯು.ಸಿ. ಕಲಿಯುವವರಿಗೆ ಅನುಕೂಲ)
5. ಪುಸ್ತಕದಲ್ಲಿನ ಎಲ್ಲಾ ಪಾಠಗಳಲ್ಲಿನ ಎಲ್ಲಾ ಅಧ್ಯಾಯಗಳಲ್ಲಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ.
6. ಒಂದೆಡೆ ಕನ್ನಡದಲ್ಲಿ ಗಣಿತಪಾಠಗಳ ಪಠ್ಯ.
7. ತತ್ಸಮಾನ ಪಾಠಗಳು ಇಂಗ್ಲೀಷ್ ನಲ್ಲೂ ಲಭ್ಯ(ಮಾಧ್ಯಮ ಬದಲಿಸಿದಾಗ ಸಹಕಾರಿ).
8. ಡೌನ್ಲೋಡ್ ಮಾಡಿಕೊಳ್ಳಲು PDF ರೂಪದಲ್ಲೂ ಪಾಠಗಳು ಮತ್ತು ಸಮಸ್ಯಾ ಪರಿಹಾರಗಳು.
9. ತರಗತಿವಾರು ಮತ್ತು ವಿಷಯವಾರು (ಅಂಕಗಣಿತ, ಬೀಜಗಣಿತ...) ಪಾಠಗಳ ವಿಂಗಡನೆ.
10. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಗಣಿತ ವಿಷಯದ ಮೇಲೂ ಪಾಠಗಳು.
11. ಹಲವು ಪಠ್ಯೇತರ ವಿಷಯಗಳ ಮೇಲೆ ಪ್ರಾತ್ಯಕ್ಷಿಕೆ (ಪರಿಸರ ಸಂರಕ್ಷಣೆ, ನೀರಿಂಗಿಸುವಿಕೆ, ವಿದ್ಯುತ್ ನ ಮಿತಬಳಕೆ, ಮಾಹಿತಿ ಹಕ್ಕು ಕಾಯಿದೆ, ಗ್ರಾಹಕರ ಹಕ್ಕು ಕಾಯಿದೆ ...)
Click here for lessons